¡Sorpréndeme!

ಇವರು ನಮ್ಮನೆ ಮಕ್ಕಳು..! ಕೇಳಿದ್ರೆ ಇಲ್ಲ ಅನ್ನೋ ಮಾತೆ ಇಲ್ಲ..! | Oneindia Kannada

2019-03-08 147 Dailymotion

ಮಂಡ್ಯ ಲೋಕಸಭೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ಅಖಾಡಕ್ಕೆ ಧುಮುಕಿರುವ ಅಂಬರೀಶ್ ಪತ್ನಿ ಮಂಡ್ಯ ಕ್ಷೇತ್ರದಲ್ಲಿ ಜನರ ಅಭಿಮತ ಪಡೆಯುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತಾರಾ ಎಂಬುದು ಕುತೂಹಲ ಹುಟ್ಟಿಸಿದೆ. ಸುಮಲತಾ ಅವರು ಹೇಗೆ ಸ್ಪರ್ಧೆ ಮಾಡಿದ್ರು ನಟ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬರ್ತಾರೆ ಎಂಬುದು ಮಂಡ್ಯ ಜನರಲ್ಲಿ ಮತ್ತು ಅಭಿಮಾನಿಗಳಲ್ಲಿದೆ. ಈ ಬಗ್ಗೆ ಸ್ವತಃ ದರ್ಶನ್ ಪ್ರತಿಕ್ರಿಯಿಸಿದ್ದು, 'ಸುಮಲತಾ ಅಮ್ಮ ಏನು ಹೇಳಿದ್ರು ನಾನು ಮಾಡ್ತೀನಿ' ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ.

Kannada actress sumalatha has react about challenging star darshan and actor yash in mandya.